Workshop

ಸುಮಾರು 2012ರಲ್ಲಿ ಶುರುವಾದ ನಮ್ಮ ಈ ಪರಿಸರ ಸ್ನೇಹಿ ಅಭಿಯಾನದಲ್ಲಿ, ಇದುವರೆಗೂ ಶ್ರೀಗುರುಮೂರ್ತಾಚಾರ್ ಇವರ ನೇತೃತ್ವದಲ್ಲಿ ಸುಮಾರು 350ಕ್ಕೂ ಹೆಚ್ಚು ಕಾರ್ಯಾಗಾರಗಳು ನಡೆಸಿದ್ದೇವೆ. ಇದರಲ್ಲಿ ಸುಮಾರು 12,000ಕ್ಕೂ ಹೆಚ್ಚು ಜನ ಭಾಗವಹಿಸಿ ಮಣ್ಣಿನ ಗಣೇಶನನ್ನು ತಯಾರಿಸಿದ್ದಾರೆ.